ಮಾಜಿ ಸಿಎಂ B.S. ಯಡಿಯೂರಪ್ಪ BJP ಏಳ್ಗೆಗಾಗಿ ಅವಿರತ ಪ್ರಯತ್ನ ಪಟ್ಟವರು.. ಅವರ ಮಾತನ್ನ BJPಯಲ್ಲಿ ಯಾರೂ ಅಲ್ಲಗಳೆಯುವುದಿಲ್ಲ.. ಕಳೆದ ಬಾರಿಯ ಎಲೆಕ್ಷನ್ನಲ್ಲಿ ಬಾಗಲಕೋಟೆಯ ಜಮಖಂಡಿ ಕ್ಷೇತ್ರಕ್ಕೆ ಬಸವರಾಜ್ ಸಿಂಧೂರಗೆ BJP ಹೈಕಮಾಂಡ್ ಟಿಕೆಟ್ ನೀಡದೇ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿಗೆ ನೀಡಿತ್ತು.