ನಾವು ಹೆಚ್.ಡಿ. ಕುಮಾರಸ್ವಾಮಿ ನಾಯಕತ್ವವನ್ನು ಪ್ರಶ್ನೆ ಮಾಡಿಲ್ಲ. ಅವರು ಯಾಕೆ ಆ ರೀತಿ ತಿಳಿದುಕೊಂಡಿದ್ದಾರೆಂಬುದು ಗೊತ್ತಿಲ್ಲ. ಹೀಗಂತ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಹೇಳಿದ್ದಾರೆ.ಹುಬ್ಬಳ್ಳಿ ಮಾತನಾಡಿರೋ ಹೊರಟ್ಟಿ, ಶಾಸಕರಾಗಿ ಕೆಲವು ವಿಷಯಗಳನ್ನು ಕೇಳಿದ್ದೇವೆ, ಆ ರೀತಿ ಕೇಳೋದು ತಪ್ಪಾ? ಎಂದು ಪ್ರಶ್ನೆ ಮಾಡಿದ್ರು. ನಾವೇನು ಅವರ ನಾಯಕತ್ವವನ್ನು ಪ್ರಶ್ನೆ ಮಾಡಿಲ್ಲಾ. ಅಲ್ಲದೇ ಹೆಚ್.ಡಿ. ದೇವೆಗೌಡರು ಹೇಳಿದಂತೆ ನಡೆದುಕೊಂಡು ಹೋಗುತ್ತಿದ್ದೇವೆ ಅಂತ ಹೇಳಿದ್ರು.ಇನ್ನು, ಸಾ.ರಾ.ಮಹೇಶ್, ಹೆಚ್. ವಿಶ್ವನಾಥ ಆಣೆ ಪ್ರಮಾಣ ವಿಚಾರದಲ್ಲಿ