Widgets Magazine

ವಿಪಕ್ಷ ನಾಯಕರಿಗೆ ಕನಸಿನಲ್ಲಿಯೂ ಇವರೇ ಬರ್ತಾರೆ

ದಾವಣಗೆರೆ| pavithra| Last Modified ಸೋಮವಾರ, 2 ಡಿಸೆಂಬರ್ 2019 (11:00 IST)
ದಾವಣಗೆರೆ: ವಿಪಕ್ಷ ನಾಯಕರಿಗೆ ಕನಸಿನಲ್ಲಿಯೂ ಬಿಎಸ್ ವೈ ಬರ್ತಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.


ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರಿಗೆ ಗೊತ್ತಾಗಿದೆ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತೆಂದು. ಅದಕ್ಕೆ ಹೊಸ ಸರ್ಕಾರ ಮಾಡ್ತೇವೆಂದು ರಾಗ ಬದಲಿಸಿದ್ದಾರೆ. ಹೀಗಾದ್ರೂ ಜನ ತಮ್ಮ ಪಕ್ಷಕ್ಕೆ ಮತ ಹಾಕಲಿ ಎಂಬ ಉದ್ದೇಶ ಎಂದು ಹೇಳಿದ್ದಾರೆ.

 

ಅಲ್ಲದೇ ಬೈ ಎಲೆಕ್ಷನ್ ನಲ್ಲಿ ಒಬ್ಬರೇ ಓಡಾಡುತ್ತಿದ್ದಾರೆ. ಉಳಿದ ನಾಯಕರೆಲ್ಲರೂ ಸುದ್ದಿಗೋಷ್ಟಿಗೆ ಸೀಮಿತರಾಗಿದ್ದಾರೆ ಎಂದು ಅವರು ಕಾಂಗ್ರೆಸ್ ನಾಯಕರ ವಿರುದ್ಧ ವ್ಯಂಗ್ಯವಾಡಿದ್ದಾರೆ.

 
ಇದರಲ್ಲಿ ಇನ್ನಷ್ಟು ಓದಿ :