ಬೆಂಗಳೂರು : ಕೊನೆಗೂ ಬಿಬಿಎಂಪಿ ಕುಂಭಕರ್ಣ ನಿದ್ರೆಯಿಂದ ಎದ್ದಂತೆ ಕಾಣುತ್ತಿದೆ. ನಗರದ ರಸ್ತೆ ಗುಂಡಿಗಳಿಗೆ ಬಿದ್ದು ಅನಾಹುತಗಳು ಸಾವು-ನೋವು ವರದಿಯಾಗುತ್ತಿದ್ದಂತೆ ಜನರು ಪಾಲಿಕೆಗೆ ಹಿಡಿಶಾಪ ಹಾಕುತ್ತಿರುವುದರಿಂದ ಎಚ್ಚೆತ್ತಂತೆ ಕಾಣುತ್ತಿದೆ.ಬೆಂಗಳೂರು ಸಂಚಾರ ಪೊಲೀಸರ ಬಳಿ ನಗರದ ರಸ್ತೆಗಳಲ್ಲಿರೋ ಗುಂಡಿಗಳ ಮಾಹಿತಿ ಕೇಳಿದೆ. 8 ವಲಯದ ಪ್ರಮುಖ ರಸ್ತೆಗಳಲ್ಲಿರೋ ಗುಂಡಿಗಳ ಸಂಪೂರ್ಣ ಮಾಹಿತಿ ನೀಡುವಂತೆ ಪಾಲಿಕೆ ಕೇಳಿದೆ.ಪಾಲಿಕೆಯ ಮನವಿ ಮೇರೆಗೆ ಸಂಚಾರ ಪೊಲೀಸರು ನಿರಂತರ ಮಳೆಯಿಂದ ನಗರದಲ್ಲಿ ಹೊಸದಾಗಿ ರಸ್ತೆಯಲ್ಲಿ ಬಾಯಿ ತೆರೆದಿರೋ