ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಪೋಸ್ಟರ್ ಪಾಲಿಟಿಕ್ಸ್ ಜೋರಾಗುತ್ತಿದೆ. ಈ ಹಿಂದೆ ಪ್ಲೇಕ್ಸ್,ಬ್ಯಾನರ್, ಗಳ ಬಗ್ಗೆ ಬಿಬಿಎಂಪಿ ಎಚ್ಚರಿಕೆ ಕೊಟ್ಟು ಸುಮ್ಮನಾಗಿತ್ತು. ಅದ್ರೇ ಪಾಲಿಕೆಗೆ ಕ್ಯಾರೆ ಎನ್ನದ ರಾಜಕೀಯ ನಾಯಕರ ಪೋಸ್ಟರ್ ಹಾವಳಿ ಜೊರಾಗಿದೆ.ಅದ್ರೆ ಪಾಲಿಕೆ ಈಗ ಒಂದೆಜ್ಜೆ ಮುಂದೆ ಇಟ್ಟು ಖಡಕ್ ಹೆಚ್ಚರಿಕೆ ಕೊಟ್ಟ ಪೋಸ್ಟರ್ ಅಂಟೀಸಿದವರ ಮೇಲೆ ಕೇಸ್ ದಾಖಲಿಸಿದೆ.