ನಗರದ ಪಾಲಿಕೆಯ ಅಯುಕ್ತರ ಕಾರಿನ ಮೇಲೆ ಸುಮಾರು ಟ್ರಾಫಿಕ್ ಕೇಸ್ ಗಳು ದಾಖಲಾಗಿದೆ.ನೋ ಪಾರ್ಕಿಂಗ್.. ಸಿಗ್ನಲ್ ಜಂಪ್ ..ನಂಬರ್ ಪ್ಲೇಟ್..ಸೇರಿದಂತೆ ಒನ್ ವೇ ಚಾಲನೆ ಅಡಿ ಕಳೆದ ಒಂದು ವರ್ಷದಿಂದ 19 ಕ್ಕೂ ಹೆಚ್ಚು ಸಂಚಾರಿ ನಿಯಮ ಉಲ್ಲಂಘನೆಯಾಡಿ ಕೇಸ್ ದಾಖಲಾಗಿದೆ. ಅತ್ತಿಹೆಚ್ಚು ಕೇಸ್ ಗಳು ನಂಬರ್ ಪ್ಲೇಟ್ ಡಿಪೇಕ್ಟ್ ನಿಂದ ಎಂಬುದು ತಿಳಿದು ಬಂದಿದೆ .ಇದುವರೆಗೆ 19 ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಾರೆ.ಬಿಬಿಎಂಪಿ ಕಮಿಷನರ್ ಕಾರು