ಹೊರ ರಾಜ್ಯದ ಗುತ್ತಿಗೆದಾರರಿಗೆ ಕಸದ ಟೆಂಡರ್ ನೀಡಲು ಹೊರಟ ಬಿಬಿಎಂಪಿಗೆ ಸಿಲಿಕಾನ್ ಸಿಟಿ ಕಸ ಗುತ್ತಿಗೆದಾರರು ಎಚ್ಚರಿಕೆ ಕೊಟ್ಟಿದ್ದಾರೆ. ಬೆಂಗಳೂರಲ್ಲಿ ಪ್ರತಿನಿತ್ಯ ನಗರದಲ್ಲಿ 5 ಸಾವಿರ ಟನ್ ತಾಜ್ಯ ಸಂಗ್ರಹವಾಗುತ್ತೆ. 1 ಟನ್ ಕಸ ವಿಲೇವಾರಿಗೆ 2,367 ಪಾವತಿ ಮಾಡಲಾಗುತ್ತಿತ್ತು. ಆದ್ರೆ ಇದೀಗ ಹೊರ ರಾಜ್ಯದವರಿಗೆ 1 ಟನ್ ಕಸ ವಿಲೇವಾರಿಗೆ 6,300ಗೆ ಟೆಂಡರ್ ನೀಡಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ರಾಜ್ಯ ಸರ್ಕಾರ ಹೈದರಾಬಾದ್ ಮೂಲದ ರಾಮ್ ಕೀ ಸಂಸ್ಥೆಗೆ