ಚೀನಾದಲ್ಲಿ ಕೊರೋನಾ ಅಧಿಕಗೊಂಡಿದೆ. ಅಲ್ಲಿ ಕೊರೋನಾ ಮರಣ ಮೃದಂಗ ಭಾರಿಸುತ್ತಿದೆ. ಇದರಿಂದ ಭಾರತದಲ್ಲಿ ಆತಂಕ ಶುರುವಾಗಿದೆ. ಬೆಂಗಳೂರು ನಗರದಲ್ಲಿ ಅಧಿಕ ಮಂದಿ ವಾಸ ಮಾಡ್ತಿದ್ದು, ಕೊರೋನಾತಂಕ ಮನೆ ಮಾಡಿದೆ. ಬಿಬಿಎಂಪಿಗೆ ಮತ್ತೆ ಕೊರೊನಾ ಟೆನ್ಷನ್ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಕೊರೊನಾ ಕಂಟ್ರೋಲ್ಗೆ BBMP ಜಾಗೃತಿ ಕಾರ್ಯಕ್ಕೆ ಒತ್ತು ನೀಡಿದೆ. ಮಾಸ್ಕ್ ಕಡ್ಡಾಯ ಪಾಲನೆಗೆ BBMP ಮುಂದಾಗಿದೆ. ದಂಡ ಪ್ರಯೋಗ ಅಸ್ತ್ರ ಸದ್ಯಕ್ಕಿಲ್ಲ ಎಂದು ತಿಳಿಸಿದೆ. ಮಾರ್ಷಲ್ ಮೂಲಕ ಮಾಸ್ಕ್