ಚುನಾವಣಾ ಹೊಸ್ತಿಲಲ್ಲೆ ಸರ್ಕಾರಕ್ಕೆ ಒಂದಾದ ಮೇಲೊಂದರಂತೆ ಸಂಕಷ್ಟಗಳ ಸರಮಾಲೆಯೇ ಎದುರಾಗುತ್ತಿದೆ. ಸರ್ಕಾರದ ವಿರುದ್ಧ ಸಿಡಿದೆದ್ದಿರುವ BBMP ನೌಕರರು ಇಂದು ರಸ್ತೆಗಿಳಿದಿದ್ರು.