ಬಿಬಿಎಂಪಿ ಕರ್ಮಕಾಂಡ ಒಂದಲ್ಲ ಎರಡಲ್ಲ. ಮೂಲಸೌಕರ್ಯಗಳ ಸಮಸ್ಯೆ ಪರಿಹಾರಕ್ಕೆ ಇರೋ ಸಹಾಯ ಆಪ್ ನಿರ್ವಹಣೆಯಲ್ಲಿ ಬಿಬಿಎಂಪಿ ಫೇಲ್ಯೂರ್ ಆಗಿದೆ.ದಾಖಲಾದ ದೂರುಗಳನ್ನ ಕ್ಲೀಯರ್ ಮಾಡದೇ ಝೀರೋ ಮಾಡಲು ಹೊರಟಿದೆ. ಸಹಾಯ ಆಪ್ ಅಲ್ಲಿ ದೂರು ದಾಖಲಾದ್ರು ಕ್ಲಿಯರ್ ಮಾಡದೇ ನಿರ್ಲಕ್ಷ್ಯ ಮಾಡ್ತಿದ್ದು. ಬಿಬಿಎಂಪಿ ಸಹಾಯ ಆ್ಯಪ್ ಕರ್ಮಕಾಂಡದ ವಿರುದ್ಧ ಬೆಂಗಳೂರಿಗರು ಆಕ್ರೋಶ ಹೊರಹಾಕ್ತಾ ಇದ್ದಾರೆ. ಬೆಂಗಳೂರು ನಗರದ ಸಾರ್ವಜನಿಕರ ಕಸದ ಸಮಸ್ಯೆ, ರಸ್ತೆಗುಂಡಿ ಸಮಸ್ಯೆ, ಚರಂಡಿ ಸಮಸ್ಯೆ, ರಾಜಕಾಲುವೆ ಸಮಸ್ಯೆ ಸೇರಿದಂತೆ