ಬಿಬಿಎಂಪಿ ಮುಖ್ಯ ಆಯುಕ್ತರಿಂದ ವಂಡರ್ ಆನ್ ವೀಲ್ಸ್ ಬಸ್ಸುಗಳನ್ನ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಉದ್ಘಾಟನೆ ಮಾಡಲಾಗಿದೆ.ಬಿಬಿಎಂಪಿಯಿಂದ ಮನೆ ಬಾಗಿಲಿಗೆ ಶಾಲೆ ಯೋಜನೆ ಎಂಬ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಶಾಲೆಗಳಿಂದ ಹೊರಗುಳಿದ ಮಕ್ಕಳಿಗಾಗಿ ಮನೆ ಬಾಗಿಲಿಗೆ ಶಾಲೆಯ ಬಸ್ ಗಳನ್ನ ಕಳಿಸುವ ವಿನೂತನ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.ಒಟ್ಟು ಹತ್ತು ಬಸ್ ಗಳಲ್ಲಿ ಆಟ ಪಾಠವನ್ನು ಕಲಿಸುವ ಯೋಜನೆ ಇದ್ದಾಗಿದೆ.ಈ ಬಸ್ಸಗಳಲ್ಲಿ ವಿನೂತನ ಕಲಿಕಾ ಸಾಮಾಗ್ರಿಗಳಿಂದ ಕಲಿಕೆಯ ಹೊಸ