ಬೆಂಗಳೂರು-ಬಿರು ಬೇಸಿಗೆಯ ನೀರಿನ ಬವಣೆಗೆ ಬಿಬಿಎಂಪಿ ಹೆಲ್ಪ್ ಲೈನ್ ಆರಂಭಿಸಿದೆ.ಬೆಂಗಳೂರು ಹೊರವಲಯದ ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ವಿಶೇಷ ಹೆಲ್ಪ್ ಲೈನ್ ವ್ಯವಸ್ಥೆ ಮಾಡಲಾಗಿದೆ.ನೀರಿನ ಹೆಚ್ಚಿನ ಸಮಸ್ಯೆ ಇರುವ 35 ವಾರ್ಡ್ ಗಳ 110 ಹಳ್ಳಿಗಳಿಗೆ ವಿಶೇಷ ಹೆಲ್ಪ್ ಲೈನ್ ಮಾಡಿದ್ದು,ಹೊರವಲಯದ 35 ವಾರ್ಡ್ ಗಳ ಪ್ರದೇಶಗಳಲ್ಲಿ ನೀರಿಗಾಗಿ 1533 ಗೆ ಕರೆ ಮಾಡಬೇಕು.ಬೆಂಗಳೂರಿನ ಇತರ ವಾರ್ಡ್ ಗಳ ಜನರು ನೀರಿಗಾಗಿ 1916ಗೆ ಕರೆ ಮಾಡಬೇಕು.ಹೊರವಲಯದ 35 ವಾರ್ಡ್ ಗಳ