ಬಿ.ಬಿ.ಎಂ.ಪಿ ಕರಡು ಮತದಾರರ ಪಟ್ಟಿಯನ್ನು 25 ರಂದು ಪ್ರಚಾರ ಪಡಿಸಲಾಗಿದ್ದು, ಸದರಿ ಮಾಹಿತಿಯು ಬಿಬಿಎಂಪಿ BBMP Website: bbmp.gov.in ನಲ್ಲಿ Upload ಮಾಡಲಾಗಿರುತ್ತದೆ.