ಅನಧಿಕೃತವಾಗಿ ಬಿಬಿಎಂಪಿ ಕಟ್ಟಡದಲ್ಲಿ ಕಾಲೇಜನ್ನ ಸಂಸ್ಥೆ ನಡೆಸಿದೆ.ಕಾನೂನು ಬಹಿರಂಗವಾಗಿ ಬಿಬಿಎಂಪಿ ಕಟ್ಟಡದಲ್ಲಿ ಖಾಸಗಿ ಕಾಲೇಜು ಪ್ರಾರಂಭ ಮಾಡಿದ್ದು,ಕಳೆದ ಎಂಟು ವರ್ಷಗಳಿಂದ ಅನಧಿಕೃತವಾಗಿ RGCL ಕಾಲೇಜ್ ನಡೆಸಿದೆ.ಕಳೆದ ಎಂಟು ವರ್ಷಗಳ ಹಿಂದೆ ಕಾಲೇಜು ನಡೆಸೋದಕ್ಕೆ ಬಿಬಿಎಂಪಿ ಪರ್ಮಿಷನ್ ಕೊಟ್ಟಿದೆ.ನಂತರ ಪರ್ಮಿಷನ್ ಬಿಬಿಎಂಪಿ ರದ್ದು ಮಾಡಿದೆ. ಪರ್ಮಿಷನ್ ರದ್ದು ಮಾಡಿದ್ರು ಅನಧಿಕೃತವಾಗಿ ಕಾಲೇಜು RGCL ನಡೆಸಿದೆ. ರಾಜೀವ್ ಗಾಂಧಿ ಕಾಲೇಜ್ ಆಫ್ ಲಾ ಯಿಂದ ಅನಧಿಕೃತ ಬಿಬಿಎಂಪಿ ಶಾಲೆ ಕಾಲೇಜ್ ಗೆ