ಕಳೆದ 6 ವರ್ಷಗಳಿಂದ ತೆರಿಗೆ ಕಟ್ಟದೆ ವಂಚನೆ ಮಾಡ್ತಿರೋ ಮಂತ್ರಿಮಾಲ್ ಬರೋಬ್ಬರಿ 49 ಕೋಟಿ ತೆರಿಗೆ ಕಟ್ಟದೆ ಬಿಬಿಎಂಪಿಗೆ ದೋಖಾ ಮಾಡಿದೆ.ಕಳೆದ ಐದು ವರ್ಷದಿಂದ ಪಾಲಿಕೆಗೆ ಸ್ಥಿರ ಆಸ್ತಿ ತೆರಿಗೆ ಕಟ್ಟದೆ ಕಳಾಟವಾಡಿದೆ.