ಬೆಂಗಳೂರು-4 ಸಾವಿರ ಕೋಟಿ ಟಾರ್ಗೆಟ್ ರೀಚ್ ಮಾಡೋಕೆ BBMP ಹರಸಾಹಸಪಟ್ಟಿದೆ.ಸದ್ಯ ಸಿಲಿಕಾನ್ ಸಿಟಿಯಲ್ಲಿ ಹಲವಾರು ಮಂದಿ ತೆರಿಗೆ ಬಾಕಿಉಳಿಸಿದ್ದಾರೆ.ಸದ್ಯ 15 ರಿಂದ 20 ಸಾವಿರ ಜನರಿಗೆ ನೋಟಿಸ್ ಜಾರಿ ಮಾಡಿ ಟ್ಯಾಕ್ಸ್ ಪಾವತಿಸುವಂತೆ ಎಚ್ಚರಿಕೆ ನೀಡಿದೆ.ಇಲ್ಲಿವರೆಗೆ 3 ಸಾವಿರದ 273 ಕೋಟಿ ತೆರಿಗೆ ಬಿಬಿಎಂಪಿ ಸಂಗ್ರಹಿಸಿದೆ .ಇದೀಗ 4 ಸಾವಿರ ಕೋಟಿ ಟಾರ್ಗೆಟ್ ರೀಚ್ ಮಾಡೋಕೆ ತಯಾರಿ ನಡೆಸಿದೆ.ಡಿಸಿಎಂ ಡಿ.ಕೆ ಶಿವಕುಮಾರ್ ಆದೇಶದಂತೆ ಆಸ್ತಿ ತೆರಿಗೆ ಬಾಕಿ ವಸೂಲಿಗೆ ಪಾಲಿಕೆ