4 ಅಡಿ ಮೇಲೆ ಗಣೇಶ ಕೂರಿಸಬಾರದೆಂದು ನಿರ್ಬಂಧ ವಿಧಿಸಿದ ಬಿಬಿಎಂಪಿ

bangalore| geetha| Last Updated: ಬುಧವಾರ, 8 ಸೆಪ್ಟಂಬರ್ 2021 (18:57 IST)
ಒಂದು ಕಡೆ ಬಿಬಿಎಂಪಿಯವರು 4 ಅಡಿ ಮೇಲೆ ಗಣೇಶ ಕೂರಿಸಬಾರದೆಂದು ಅಂಗಡಿಗಳಿಗೆ ಹೋಗಿ ತಾಕೀತು ಮಾಡಿದರು. ತಮ್ಮದೇ ಆದ ರೂಲ್ಸ್ ನಿರ್ಬಂಧ ಹೇರಿದ್ದು, ಆದರ ವಿರುದ್ಧ ಮಾರಾಟಗಾರರು ಒಂದು ಕಡೆ ಅಸಾಮಾಧಾನ ಹೊರಹಾಕಿದ್ರೆ ಮತ್ತೊಂದು ಕಡೆ ವ್ಯಾಪಾರ ಆಗದೆ ಕೊಳ್ಳಿದ ಬಿದ್ದಿರುವ ಗಣೇಶಗಳು. ಓಟ್ನಲ್ಲಿ ವ್ಯಾಪಾರ ಇಲ್ಲ, ಇನ್ನೊಂದು ಕಡೆ ಗಣೇಶೋತ್ಸವ ಸಮಿತಿಗಳ ನಡುವೆ ವೈಮನಸ್ಸು ಶರುವಾಗಿದೆ. ಅವರದೇ ಆದ ಆಕ್ಷೇಪಗಳು, ಬೇಡಿಕೆಗಳು ಇದ್ರು ಇದ್ರೆ ಮಟ್ಟಕ್ಕೆ ಸಮಸ್ಯೆಗಳನ್ನು ಹೊಂದಿದೆ ಎಂದು ಮಾರಾಟಗಾರರು ಹೇಳಿದ್ದಾರೆ


ಇದರಲ್ಲಿ ಇನ್ನಷ್ಟು ಓದಿ :