ಉದ್ಯಾನನಗರಿ ಇನಷ್ಟು ಬಲಿಷ್ಠವಾಗ್ಬೇಕು...ಜನ್ರು ಆರಾಮಾಗಿ ಬೆಂಗಳೂರಿನಲ್ಲಿ ಜೀವ್ನ ಕಳಿಬೇಕು ಅಂತಾ ಪಾಲಿಕೆ ಹೊಸ ಹೊಸ ಕಾಮಗಾರಿ, ಯೋಜನೆಗಳನ್ನ ಪ್ರತಿಭಾರಿ ತನ್ನ ಬಜೆಟ್ನಲ್ಲಿ ಹೊಸ ಪ್ಲಾನ್ ಹಾಕಿಕೊಳ್ಳುತ್ತೆ ಅದೇ ರೀತಿ ಈ ಬಾರಿ ಕೂಡ ತನ್ನ ಬಜೆಟ್ ಪ್ಲಾನ್ ನಲ್ಲಿ ನಗರದ 9 ರಸ್ತೆ ,ಪ್ಲೈಓವರ್ ಮೇಲ್ದರ್ಜೆಗೆ ಕೊಂಡ್ಯೋಬೇಕು ಅಂತಾ ರೆಡಿಯಾಗಿದೆ.ಪಾಲಿಕೆಯ ಹೊಸ ಪ್ಲಾನ್ ಪ್ರಕಾರ ಹಳೆಯ ಐದು ಜಂಕ್ಷನ್ ಹಾಗೂ ಹೊಸ ನಾಲ್ಕು ಫ್ಲೈ ಓವರ್ ಗಳ ನಿರ್ಮಾಣ ಮಾಡೋಕೆ