ಬೆಂಗಳೂರು : ಕ್ವಾರಂಟೈನ್ ನಲ್ಲಿರುವ ಬಿಹಾರಿಗಳು ಹಲವು ಬೇಡಿಕೆಗಳನ್ನು ಇಡುತ್ತಿದ್ದು, ಅವರು ಇಟ್ಟಿರೋ ಹೈ ಪೈ ಬೇಡಿಕೆಗಳಿಗೆ ಬಿಬಿಎಂಪಿ ಶಾಕ್ ಆಗಿದೆ.