ಕಸ ಎತ್ತೋ ಬಿಬಿಎಂಪಿ ಸಿಬ್ಬಂದಿ ಮಹಿಳೆಗೆ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ಮುರುಗೇಶ್ ಪಾಳ್ಯದಲ್ಲಿ ನಡೆದಿದೆ. ಕಸದ ಗಾಡಿಯಲ್ಲಿ ಬಂದು ಬಿಬಿಎಂಪಿ ಸಿಬ್ಬಂದಿ ಮನೆ ಗೇಟ್ ಮುಂದೆ ಕಸ ಹಾಕಿದ್ದಾರೆ..