ಸಾಮಾನ್ಯ ಡಾಟಾ ಎಂಟ್ರಿ ಆಪರೇಟರ್. ಬೆಂಗಳೂರು ಮಹಾನಗರ ಪಾಲಿಕೆ ಖಾತೆಗೆ ಜಮೆಯಾಗಬೇಕಿದ್ದ 67 ಲಕ್ಷ ರೂ. ಹಣವನ್ನು ಯಾಮಾರಿಸಿ ಸಿಕ್ಕಿಬಿದ್ದಿದ್ದಾನೆ. ಆನ್ಲೈನ್ ಪರವಾನಗಿ ಪಡೆಯುವ ಸಂಬಂಧ ಅರ್ಜಿದಾರರು ಕಟ್ಟಿದ ಹಣದಲ್ಲಿ 67 ಲಕ್ಷ ರೂ.ಬೆಂಗಳೂರು ನಾಗರಿಕ ಸಂಸ್ಥೆಯ ಮುಖ್ಯ ಲೆಕ್ಕ ಪರಿಶೋಧಕರು 2014-15, 2015-16, 2016-17, ಮತ್ತು 2017-18 ರ ಆರ್ಥಿಕ ವರ್ಷಗಳ ಲೆಕ್ಕಪರಿಶೋಧನೆ ಮಾಡಿದ್ದಾರೆ. ಲೆಕ್ಕಪರಿಶೋಧನೆಯ ಪ್ರಕ್ರಿಯೆಯಲ್ಲಿ, ಆರೋಪಿ ಡೇಟಾ-ಎಂಟ್ರಿ ಆಪರೇಟರ್ ಬಿಬಿಎಂಪಿ ಆಯುಕ್ತರ ಬ್ಯಾಂಕ್ ಖಾತೆಗೆ ಶುಲ್ಕ,