ಘನತಾಜ್ಯ ಇಂದಿರಾ ಕ್ಯಾಂಟಿನ್ ವಿಭಾಗದ ಮಾರ್ಷಲ್ಗಳ ಅವಶ್ಯಕತೆಗಳ ಪರೀಶಿಲನೆಗೆ ಬಿಬಿಎಂಪಿ ಮುಂದಾಗಿದೆ. 750ಕ್ಕೂ ಹೆಚ್ಚು ಮಾರ್ಷಲ್ ಗಳು ಘನತಾಜ್ಯ ವಿಭಾಗ ,ಇಂದಿರಾಕ್ಯಾಂಟಿನ್ ವಿಭಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಘನತಾಜ್ಯ ವಿಭಾಗಕ್ಕೆ ಮತ್ತು ಇಂದಿರಾಕ್ಯಾಂಟಿನ್ ವಿಭಾಗಕ್ಕೆ ಮಾರ್ಷಲ್ಗಳನ್ನ ಬಳಸುತ್ತಿರುವುದು ವಿರೋದಕ್ಕೆ ಕಾರಣವಾಗಿತ್ತು.ಈ ಮಾರ್ಷಲ್ಗಳಿಂದಾಗಿ ಬಿಬಿಎಂಪಿಗೆ ನಷ್ಟವಾಗ್ತಿದೆ ಎಂದು ಆರೋಪಿಸಿ ಎನ್ ಆರ್ ರಮೇಶ್ ಪತ್ರ ಬರೆದಿರುವುದರ ಬಗ್ಗೆ ಬಿಬಿಎಂಪಿ ಪರೀಶಿಲನೆಗೆ ಮುಂದಾಗಿದೆ. ಬಿಬಿಎಂಪಿಯಿಂದ ಮಾರ್ಷಲ್ ಅವಶ್ಯಕತೆ ಬಗ್ಗೆ ಪರಿಶೀಲಿಸಲು ಸಮಿತಿ ರಚನೆ ಮಾಡಲಾಗಿದ್ದು.ಆರೋಗ್ಯ