ಕಂದಾಯ ವಸೂಲಿಯಲ್ಲಿ ಹಿಂದೆ ಬಿದ್ದಿರುವ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ಪಾಲಿಕೆ ಕೊಟ್ಟಿದೆ.ಕಳೆದ ಬಾರಿ ಕಂದಾಯ ವಸೂಲಾತಿಯಲ್ಲಿ ಕಳಪೆ ಪ್ರದರ್ಶನ ಬಿಬಿಎಂಪಿ ತೋರಿಸುತ್ತಿತ್ತು.ಹೀಗಾಗಿ ಈ ಸಾಲಿನಲ್ಲಿ ಆರ್ಥಿಕ ಸಮಸ್ಯೆ ಪಾಲಿಕೆ ಎದುರಿಸುತ್ತಿದೆ.ಈ ಹಿನ್ನಲೆ ಕಂದಾಯ ಅಧಿಕಾರಿಗಳಿಗೆ ಖಡಕ್ ಸೂಚನೆ ಬಿಬಿಎಂಪಿ ಚೀಫ್ ಕಮಿಷನರ್ ಕೊಟ್ಟಿದ್ದಾರೆ. ಕೊಟ್ಟಿರುವ ಟಾರ್ಗೆಟ್ ಕಂದಾಯ ವಸೂಲಿ ಮಾಡದೇ ಇದ್ದರೆ ವರ್ಗ ಮಾಡುವ ಎಚ್ಚರಿಕೆ ಇದೆ.ಪಾಲಿಕೆ ಹಿರಿಯ, ಕಿರಿಯ, ಸಹಾಯ ಕಂದಾಯ ಅಧಿಕಾರಿಗಳಿಗೆ ತುಷಾರ್ ಗಿರಿನಾಥ್ ಎಚ್ಚರಿಕೆ