ಪಬ್ , ಬಾರ್ ಕಟ್ಟಡಗಳ ಅನಧಿಕೃತ ರೂಪ್ ಟಾಪ್ ಗಳ ನಿರ್ಮಾಣ ಮಾಡಿದ್ದು,ಕಳೆದ ಮೂರು ದಿನಗಳ ಹಿಂದೆ ಕೋರಮಂಗಲದಲ್ಲಿ ಪಬ್ ಒಂದರ ರೂಪ್ ಟಾಪ್ ಮೇಲೆ ಬೆಂಕಿ ಅವಘಡ ಸಂಭವಿಸಿತ್ತು.ರೂಪ್ ಟಾಪ್ ನಿರ್ಮಾಣ ಮಾಡಿ ವಾರ್ಷಿಕ ಕೋಟ್ಯಾಂತರ ಆದಾಯ ಬಾರ್ ಮಾಲೀಕರುಗಳಿಸುತ್ತಿದ್ದು,ರೂಪ್ ಟಾಪ್ ನಿರ್ಮಾಣದ ಹಿಂದೆ ಬಿಬಿಎಂಪಿ ಅಧಿಕಾರಿಗಳ ಕೈವಾಡ ಇದ್ಯಾ ಎಂಬ ಪ್ರಶ್ನೆ ಕಾಡತೊಡಗಿದೆ.ಪಾಲಿಕೆಯಿಂದ ಪರ್ಮಿಷನ್ ಇಲ್ಲಂದ್ರು ಅನಧಿಕೃತ ರೂಪ್ ಟಾಪ್ ನಿರ್ಮಾಣ ಮಾಡಲಾಗಿದೆ. ಬಾರ್ ಪಬ್