ನೀವು ಬೆಂಗಳೂರಿನಲ್ಲಿ ವಾಸಿಸುತ್ತಿದ್ದೀರಾ...! ಸ್ವಲ್ಪ ನಿಮ್ಮ ಮಕ್ಕಳ ಕುರಿತು ಸ್ವಲ್ಪ ಕಾಳಜಿ ವಹಿಸಿ ಇಲ್ಲವಾದಲ್ಲಿ ನೀವು ಸಹ ಕಂಬಿ ಎಣಿಸಬೇಕಾಗಬಹುದು ಏಕೆ ಅಂತೀರಾ ಇಲ್ಲಿದೆ ವರದಿ. ಇತ್ತೀಚಿಗೆ ಬೆಂಗಳೂರಿನಲ್ಲಿ ಹೆಚ್ಚಾಗಿ ರಸ್ತೆ ಅಪಘಾತಗಳು ಹೆಚ್ಚಾಗಿ ನಡೆಯುತ್ತಿದ್ದು ಇದನ್ನು ನಿಯಂತ್ರಿಸಲು ಟ್ರಾಫಿಕ್ ಪೊಲೀಸರು ಎಷ್ಟೇ ಪ್ರಯತ್ನ ಪಟ್ಟರೂ ಸಫಲರಾಗುತ್ತಿಲ್ಲ. ಹೀಗಾಗಿಯೇ ಇದನ್ನು ನಿಯಂತ್ರಿಸಲು ಟ್ರಾಫಿಕ್ ಪೋಲಿಸರು ಹೊಸದೊಂದು ಪ್ಲಾನ್ ಒಂದನ್ನು ಮಾಡಿದ್ದಾರೆ. ಅದೇನೆಂದರೆ ನಿಮ್ಮ ಮಕ್ಕಳು ಅಪ್ರಾಪ್ತ ಹಾಗೂ ವಾಹನ ಚಾಲನಾ