ಬೆಂಗಳೂರಿನಲ್ಲಿ ಇತ್ತೀಚೆಗೆ ನೇಪಾಳಿ ಮೂಲದವರನ್ನ ಸೆಕ್ಯೂರಿಟಿಗಳಾವಿ ನೇಮಕ ಮಾಡ್ಕೊಳ್ಳೋರ ಸಂಖ್ಯೆ ಜಾಸ್ತಿನೇ ಅಗಿದೆ.ಕಡಿಮೆ ಸಂಬಂಳ ಅಂತಾ ನೇಮಕ ಮಾಡ್ಕೊಳ್ತಾರೆ. ಪೊಲೀಸರು ಎಷ್ಟೇ ಬಾರಿ ಎಚ್ಚರಿಕೆ ಕೊಟ್ರೂ ನೋ ಯೂಸ್.ಅದೇ ಕೆಲಸ ಮುಂದುವರಿಸುತ್ತಿದ್ದಾರೆ. ಇದೀಗ ನಗರದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು.ಮನೆಯ ಕಾವಲಾಗಿದ್ದ ನೇಪಾಳ ಮೂಲದ ದಂಪತಿ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಹಣ,ಚಿನ್ನಾಭರಣ ಕದ್ದು ಪರಾರಿ ಆಗಿದ್ದಾರೆ.ಇಷ್ಟುಕ್ಕೂ ಈ ರಾಬರಿ ಮಾಡಿದ್ದು ಬೇರೆ ಯಾರೋ ಅಲ್ಲ, ಜಾಲಹಳ್ಳಿ ಶಾರದಾಂಬನಗರದ 4