ದೀಪಾವಳಿ ಮುಗಿದರೂ ಪಟಾಕಿ ಅವಘಡ ಮಾತ್ರ ನಿಂತಿಲ್ಲ. ಈ ವರಗೆ ಸುಮಾರು 40 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು,ಪಟಾಕಿ ಸೀಡಿಸುವವರ ಜೊತೆಗೆ ವೀಕ್ಷಿಸಿದ ಅನೇಕ ಮಂದಿಗೆ ಪಟಾಕಿ ಎಫೆಕ್ಟ್ ಉಂಟಾಗಿದೆ ಎಂದು ಮಿಂಟೋ ಆಸ್ಪತ್ರೆಯಿಂದ ಮಾಹಿತಿ ನೀಡಿದ್ದಾರೆ.