ಕರೋನಾ ಕಾಲದ ನಂತರ ಬಹುತೇಕ ಯೆಲ್ಲರೂ ಹೆಚ್ಚಿಗೆ ಮನೆಯಲ್ಲೇ ಕಾಲ ಕಳೆಯುತಿದ್ದಾರೆ, ಈಗ್ಲಂತೂ ಎಲ್ಲರ ಬಳಿ ಮೊಬೈಲ್ ಇದ್ದೆ ಇರುತ್ತೆ .ಮೊಬೈಲ್ ಬಳಕೆಯನ್ನ ಜನರು ಒಳ್ಳೆಯ ಕೆಲಸಕ್ಕೆ ಬಿಟ್ಟು ಬೇರೆಲ್ಲಾ ಕೆಲಸಕ್ಕೂ ಬಳಸ್ತಾಯಿದ್ದಾರೆ .. ಜನ ಬಣ್ಣ ಬಣ್ಣದ ತರಾ ತರಿ ಆ್ಯಾಪ್ ಗಳಿಗೆ ಮನಸೋತು.. ಮೊಬೈಲ್ ನಲ್ಲೆ ಡೇಟಿಂಗ್ ಚಾಟಿಂಗ್ ..ಕಿಸ್ಸಿಂಗ್ ಮಾಡ್ತಾ ಕಾಲ ಕಳಿತಾ ಇದ್ದಾರೆ .ಹೌದು ಡೇಟಿಂಗ್ ಆ್ಯಪ್ ಗಳಲ್ಲಿ ಪರಿಚಯವಾದ ಪ್ರೀತಿ, ಗೆಳೆತನ ಎಷ್ಟು