ಆಂಕರ್ : ಕರೋನಾ ಕಾಲದ ನಂತರ ಬಹುತೇಕ ಯೆಲ್ಲರೂ ಕರೋನಾ ಕಾಲದ ನಂತರ ಬಹುತೇಕ ಯೆಲ್ಲರೂ ಹೆಚ್ಚಿಗೆ ಮನೆಯಲ್ಲೇ ಕಾಲ ಕಳೆಯುತಿದ್ದಾರೆ, ಈಗ್ಲಂತೂ ಎಲ್ಲರ ಬಳಿ ಮೊಬೈಲ್ ಇದ್ದೆ ಇರುತ್ತೆ , ಮೊಬೈಲ್ ಬಳಕೆಯನ್ನ ಜನರು ಒಳ್ಳೆಯ ಕೆಲಸಕ್ಕೆ ಬಿಟ್ಟು ಬೇರೆಲ್ಲಾ ಕೆಲಸಕ್ಕೂ ಬಳಸ್ತಾಯಿದ್ದಾರೆ . ಜನ ಬಣ್ಣ ಬಣ್ಣದ ತರಾ ತರಿ ಆ್ಯಾಪ್ ಗಳಿಗೆ ಮನಸೋತು. ಮೊಬೈಲ್ ನಲ್ಲೆ ಡೇಟಿಂಗ್ ಚಾಟಿಂಗ್ .ಕಿಸ್ಸಿಂಗ್ ಮಾಡ್ತಾ ಕಾಲ ಕಳಿತಾ ಇದ್ದಾರೆ