ಬೆಂಗಳೂರು : ಗುಂಟೂರು ಮೆಣಸಿನಕಾಯಿ ಖಾರವಾಗಿರುತ್ತದೆ ಎಂದು ಎಲ್ಲರು ಇದನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಈ ಮೆಣಸಿನ ಕಾಯಿಯ ಬಳಕೆ ಮಾಡೋರಿಗೆ ಒಂದು ಶಾಕಿಂಗ್ ನ್ಯೂಸ್. ಅದೇನೆಂದರೆ ಗುಂಟೂರು ಮೆಣಸಿನ ಕಾಯಿ ಮಾದರಿಯಲ್ಲಿ ಕ್ಯಾನ್ಸರ್ ತರಬಲ್ಲ ವಿಷಕಾರಿ ಎಫ್ಲಾಟಾಕ್ಸಿಗಳ ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗಿರುವುದು ವರದಿ ಆಗಿದೆ. ಕೆಲವು ಸೂಕ್ಷ್ಮಾಣು ಜೀವಿಗಳಿಂದ ಉತ್ಪಾದನೆಗೊಳ್ಳುವ ವಿಷಕಾರಿ ಮತ್ತು ಅಪ್ಲಾಟಾಕ್ಸಿನ್ ನ ಕುರುಹುಗಳು ಗುಂಟೂರು ನಗರದಿಂದ ಸಂಗ್ರಹಿಸಲಾದ ಮೆಣಸಿನಕಾಯಿ ಮಾದರಿಯಲ್ಲಿ ಪತ್ತೆಯಾಗಿದೆ ಎಂದು ಏಷ್ಯನ್