ಪೊಲೀಸರು ಬರ್ತಾರೆ ವ್ಹೀಲ್ ಲಾಕ್ ಮಾಡಿ ಹೋಗ್ತಾರೆ.ನಂಬರ್ ಪ್ಲೇಟ್ ನಲ್ಲಿ ಸ್ವಲ್ಪ ಡೌಟ್ ಬಂದ್ರೂ ನಿಂತಲ್ಲೇ ಬೈಕ್ ಕಾರು ಲಾಕ್ ಆಗುತ್ತೆ.ಗಾಡಿ ಮೇಲೆ ಬೀಳೋ ಫೈನ್ ತಪ್ಪಿಸೋಕೆ ಆಟವಾಡೋರೆ ಎಚ್ಚರ.ಅಂತವರನ್ನೇ ಸಂಚಾರಿ ಪೊಲೀಸರು ಟಾರ್ಗೆಟ್ ಮಾಡಿದಾರೆ.