ಮೈಸೂರು: ರಾತ್ರಿ ಮನೆಯ ಹೊರಗೆ ಕಳಚಿಟ್ಟ ಶೂನಲ್ಲಿ ನಾಗರ ಹಾವೊಂದು ಸೇರಿಕೊಂಡು ಬೆಳಿಗ್ಗೆ ಶೂ ಹಾಕಿಕೊಳ್ಳಲು ಹೋದಾಗ ಬುಸ್ ಎಂದು ಹಡೆ ಎತ್ತಿದ ಘಟನೆಯೊಂದು ಮೈಸೂರಿನ ಆರ್ ಎಂ ಪಿ ಬಡಾವಣೆಯಲ್ಲಿ ನಡೆದಿದೆ. ಆರ್ ಎಂ ಪಿ ಬಡಾವಣೆಯಲ್ಲಿ ವಾಸವಾಗಿರುವ ಮಹೇಶ್ ಎಂಬುವವರ ಶೂನಲ್ಲಿ ರಾತ್ರಿ ನಾಗವೊಂದು ಸೇರಿಕೊಂಡಿತಂತೆ, ಬೆಳಿಗ್ಗೆ ಅವರು ಶೂ ಧರಿಸಲು ಹೋದಾಗ ಹಾವು ಹೆಡೆ ಎತ್ತಿದ್ದಾಗ ಮಹೇಶ್ ಅವರು ಭಯದಿಂದ ತಬ್ಬಿಬ್ಬಾದರು. ಉರಗ ಸಂರಕ್ಷಕ ಕೆಂಪರಾಜು