ಬೆಂಗಳೂರು: ನಂದಿನಿ ಹಾಲಿನ ತುಪ್ಪವನ್ನು ಉಪಯೋಗಿಸುವ ಮುನ್ನ ಎಚ್ಚರವಾಗಿರಿ. ಯಾಕೆಂದರೆ ಡೈರಿ ಸರ್ಕಲ್ ನ ನಂದಿನಿ ಪಾರ್ಲರ್ ನಲ್ಲಿ ನಕಲಿ ತುಪ್ಪ ಪತ್ತೆಯಾಗಿದೆ.