ಲಾಕ್ ಡೌನ್ ವೇಳೆ ರ್ಯಾಷ್ ಡ್ರೈವಿಂಗ್ ಮಾಡುತ್ತಿದ್ದ ಕಾರನ್ನು ತಡೆದ ಮಹಿಳಾ ಪೊಲೀಸ್ ಮೇಲೆ ಹಲ್ಲೆ ನಡೆದಿದೆ. ಮಹಾರಾಷ್ಟ್ರದ ಥಾಣೆ ನಗರದಲ್ಲಿ ಈ ಘಟನೆ ನಡೆದಿದ್ದು, ಕಾರು ಚಾಲಕ ಜೋರಾಗಿ ಚಲಾಯಿಸುತ್ತಿದ್ದನು. ಈ ವೇಳೆ ಮಹಿಳಾ ಪೇದೆ ಕಾರನ್ನು ಅಡ್ಡಗಟ್ಟಿದ್ದಾರೆ. ಇದರಿಂದ ಆಕ್ರೋಶಗೊಂಡ ಕಾರು ಚಾಲಕನು ಮಹಿಳಾ ಪೇದೆ ವಿರುದ್ಧ ಜಗಳಕ್ಕೆ ಮುಂದಾಗಿದ್ದಾನೆ. ಅಲ್ಲದೇ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ.ಕಾರು ಚಲಾಯಿಸುತ್ತಿದ್ದವನ ವಿರುದ್ಧ ಸೆಕ್ಷನ್ 353 ಐಪಿಸಿ ಅನ್ವಯ ಸರಕಾರಿ ಕೆಲಸಕ್ಕೆ