ಬರ ಪೀಡಿತ ಪ್ರದೇಶಗಳತ್ತ ಬಿಜೆಪಿ ಮುಖಂಡರು ಮುಖ ಮಾಡಿದ್ದಾರೆ. ರಾಜ್ಯದಲ್ಲಿರುವ ಬರ ಪರಿಸ್ಥಿತಿ ಅರಿತು ವರದಿ ಸಿದ್ಧಪಡಿಸಲು ಕಮಲಪಾಳೆಯದಲ್ಲಿ ಆರು ತಂಡಗಲೇ ಸಿದ್ಧಗೊಂಡಿವೆ. ವಿವಿಧ ಜಿಲ್ಲೆಗಳ ನೂರು ತಾಲ್ಲೂಕುಗಳಲ್ಲಿರುವ ಬರ ಪರಿಸ್ಥಿತಿಯನ್ನು ಅರಿಯಲು ಬಿಜೆಪಿಯ ಆರು ತಂಡಗಳು ಪ್ರವಾಸ ಕೈಗೊಂಡಿವೆ. ಕೆಲವು ದಿನಗಳ ಹಿಂದೆ ನಡೆದ ಬಿಜೆಪಿ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಬರಪೀಡಿತ ಪ್ರದೇಶಗಳ ಅಧ್ಯಯನ ಸಂಬಂಧ ತೀರ್ಮಾನ ತೆಗೆದುಕೊಂಡು ಬರ ಅಧ್ಯಯನಕ್ಕಾಗಿ ಪಕ್ಷದ ವಿವಿಧ ಮುಖಂಡರುಗಳ ಆರು