ಕ್ಷಣದಲ್ಲೇ ಸ್ಖಲನವಾಗಿ ಬಿಡುವುದರಿಂದ ಪತ್ನಿಗೂ ಸುಖ ಕೊಡಲು ಆಗುತ್ತಿಲ್ಲ

ಬೆಂಗಳೂರು, ಸೋಮವಾರ, 1 ಏಪ್ರಿಲ್ 2019 (12:48 IST)

ಬೆಂಗಳೂರು : ಪ್ರಶ್ನೆ : ಪತ್ನಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಒಂದು ಕ್ಷಣದಲ್ಲೇ ಸ್ಖಲನವಾಗಿ ಬಿಡುತ್ತದೆ. ಇದರಿಂದ ನಾನು ಸುಖ ಪಡುತ್ತಿಲ್ಲ ಪತ್ನಿಗೂ ಖುಷಿ ನೀಡಲಾಗುತ್ತಲ್ಲ. ಇದಕ್ಕೆ ಹಿಂದೆ ನಾನು ನಿತ್ಯವೂ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದು ಕಾರಣವೇ ? ದಯವಿಟ್ಟು ತಿಳಿಸಿ.

ಉತ್ತರ : ಅತೀ ಹೆಚ್ಚಾಗಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ ಕಾರಣ ಲೈಂಗಿಕ ಆಸಕ್ತಿ ಕಡಿಮೆಯಾಗಿದೆ ಎಂಬುವುದು ಶುದ್ಧ ಸುಳ್ಳು ಹಾಗೂ ಮೂಢನಂಬಿಕೆ. ಇದನ್ನು ಕೆಲವರು ಸೃಷ್ಟಿಸಿದ ಕಟ್ಟುಕತೆಯಲ್ಲದೆ ಮತ್ತೇನಿಲ್ಲ.

 

ಶೀಘ್ರಸ್ಖಲನಕ್ಕೆ ಬೇರೆಯೇ ಕಾರಣಗಳಿರುತ್ತವೆ. ಹಾಗೂ ಮಾನಸಿಕವಾಗಿ ನೀವು ಕುಗ್ಗಿದ್ದರೂ ಶೀಘ್ರಸ್ಖಲನಕ್ಕೆ ಕಾರಣವಾಗಬಹುದು. ಈ ಸಮಸ್ಯೆಗೆ ವೈದ್ಯರು ಅಥವಾ ಲೈಂಗಿಕ ತಜ್ಞರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳುವುದು ಉತ್ತಮ.  

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

    ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಹುಲ್ ಗಾಂಧಿ ಡೈರಿ ಆರೋಪ ಸಾಬೀತು ಮಾಡಿಲಿ, ಇಲ್ವೇ ರಾಜೀನಾಮೆ ನೀಡಿಲಿ- ಬಿಎಸ್ ವೈ ಸವಾಲು

ಬೆಳಗಾವಿ : ಬಿಜೆಪಿ ರಾಜ್ಯಾಧ್ಯಕ್ಷ ಬಿ‌.ಎಸ್. ಯಡಿಯೂರಪ್ಪ ಅವರು ಡೈರಿ ವಿಚಾರಕ್ಕೆ ಸಂಬಂಧಿಸಿದಂತೆ ರಾಹುಲ್ ...

news

ಮಂಡ್ಯ ಚುನಾವಣಾಧಿಕಾರಿ 24 ಗಂಟೆಯಲ್ಲಿ ಜಾಗ ಖಾಲಿ ಮಾಡಬೇಕು- ಯಡಿಯೂರಪ್ಪ ಆಗ್ರಹ

ಬೆಳಗಾವಿ : ಮಂಡ್ಯದಲ್ಲಿ ಸುಮಲತಾ ಪರ ಅಲೆ ಇದೆ. ಹೀಗಾಗಿ ಆಡಳಿತ ವ್ಯವಸ್ಥೆ ...

news

ಜೆಡಿಎಸ್ ಜೊತೆ ಇದ್ದುಕೊಂಡೇ ಕಾಂಗ್ರೆಸ್ ನವರು ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸುತ್ತಾರೆ-ಈಶ್ವರಪ್ಪ ವ್ಯಂಗ್ಯ

ಕೊಪ್ಪಳ : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಇದ್ದ ಹಾಗೇ ಮಾಡಿ ಕಾಂಗ್ರೆಸ್ ಸಚಿವರೇ ಜೆಡಿಎಸ್ ...

news

ಉದ್ಯಮಿಗಳ ಸಾಲ ಮನ್ನಾ ಮಾಡಿದ ಕೇಂದ್ರ ಸರ್ಕಾರಕ್ಕೆ ರೈತರ ಸಾಲಮನ್ನಾ ಮಾಡಲು ಹಣ ಇಲ್ಲ- ರಾಹುಲ್ ಗಾಂಧಿ ಕಿಡಿ

ಬೆಂಗಳೂರು : ಮುಂದಿನ ಐದು ವರ್ಷಗಳಲ್ಲಿ ಬಡತನವನ್ನು ಸಂಪೂರ್ಣವಾಗಿ ಹೋಗಲಾಡಿಸುವ ಕೆಲಸವನ್ನು ನಾವು ಮತ್ತು ...