ಜಾರಕಿಹೊಳಿ ತೆಕ್ಕೆಗೆ ಬೆಳಗಾವಿ ಕೆಎಂಎಫ್

ಬೆಳಗಾವಿ, ಶುಕ್ರವಾರ, 10 ಮೇ 2019 (16:36 IST)

ಬೆಳಗಾವಿ ಕೆಎಂಎಫ್ ಜಾರಕಿಹೊಳಿ ತೆಕ್ಕೆಗೆ ಸರಿದಿದೆ.

ಬೆಳಗಾವಿ ಕೆಎಂಎಫ್ ಸ್ಥಾನದ ಚುನಾವಣೆಯಲ್ಲಿ ಜಾರಕಿಹೊಳಿ ಕುಟುಂಬದ ಕೈ ಮೇಲಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ವಿವೇಕರಾವ್ ಪಾಟೀಲ್ ನಾಮಪತ್ರ ಸಲ್ಲಿಕೆ ಮಾಡಿದ್ದರು. ವಿವೇಕರಾವ್ ಪಾಟೀಲ್ ಒಮ್ಮತದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇವರ ಆಯ್ಕೆ ಬಹುತೇಕ ಖಚಿತವಾಗಿದೆ.

ಅಧಿಕೃತ ಘೋಷಣೆ ಬಾಕಿ ಇದೆ. ಇದರಿಂದಾಗಿ ಮತ್ತೆ ಬಾಲಚಂದ್ರ ಜಾರಕಿಹೊಳಿ ತೆಕ್ಕೆಗೆ ಬೆಳಗಾವಿಯ ಕೆ ಎಂ ಎಫ್ ಸರಿದಂತಾಗಿದೆ.

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬೈ ಎಲೆಕ್ಷನ್; ಬಿಜೆಪಿ ಪ್ರಚಾರ ಜೋರು

ಕುಂದಗೋಳ ಉಪಚುನಾವಣೆ ಹಿನ್ನೆಲೆಯಲ್ಲಿ ಮುಂದುವರೆದಿದೆ ಬಿಜೆಪಿ ನಾಯಕರ ಭರ್ಜರಿ ಪ್ರಚಾರ.

news

ಟ್ರಬಲ್ ಶೂಟರ್ ಡಿ.ಕೆ.ಶಿ ಸಭೆ ನಡೆಸಿದ್ದೇಕೆ?

ಕೈ ಪಾಳೆಯದಲ್ಲಿ ಟ್ರಬಲ್ ಶೂಟರ್ ಎನ್ನಲಾಗುತ್ತಿರುವ ಸಚಿವ ಡಿ.ಕೆ.ಶಿವಕುಮಾರ ಸಭೆ ನಡೆಸಿರುವುದು ರಾಜಕೀಯ ...

news

ಜೀವಂತ ಆಕ್ಟೋಪಸ್ ತಿನ್ನಲು ಹೋದವಳ ಗತಿ ಏನಾಯಿತು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ

ಚೀನಾ : ಪ್ರಸಿದ್ಧಿ ಪಡೆಯಲು ಮಹಿಳೆಯೊಬ್ಬಳು ಜೀವಂತ ಆಕ್ಟೋಪಸ್ ತಿನ್ನಲು ಹೋಗಿ ಆಕೆಗೆ ಆದ ಗತಿ ಏನೆಂದು ...

news

ಮಲಗಿದ್ದ ಪತ್ನಿ ಮತ್ತು 9 ತಿಂಗಳ ಮಗುವಿನ ಮೇಲೆ ಪಾಪಿ ಪತಿ ಮಾಡಿದ್ದೇನು ಗೊತ್ತಾ?

ಗದಗ : ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ವ್ಯಕ್ತಿಯೊಬ್ಬ ಮಲಗಿದ್ದ ಪತ್ನಿ ಮತ್ತು 9 ತಿಂಗಳ ...