ಬೆಳಗಾವಿ: ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ಸೇರಲು ಹಲವು ಬಿಜೆಪಿಯ ಶಾಸಕರು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಜಾತಿ, ಪ್ರಾದೇಶಿಕತೆ, ಹಿರಿಯ, ಕಿರಿಯ ಹೀಗೆ ಹಲವು ಹಂತದಲ್ಲಿ ಶಾಸಕರು ಕಸರತ್ತು ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ಬೆಳಗಾವಿ ಜಿಲ್ಲೆಯ ಇಬ್ಬರು, ಮೂರು ಜನ ಸಚಿವರಾಗೋದು ಫಿಕ್ಸ್. ಆದರೆ ಈ ಪೈಕಿ ಬೆಳಗಾವಿ ತಾಲೂಕಿನ ಯಾರೊಬ್ಬರೂ ಕೂಡ ಈವರೆಗೆ ಸಚಿವರಾಗಿಲ್ಲ ಎನ್ನುವುದು ಸೋಜಿಗ. ಬೆಳಗಾವಿ ತಾಲೂಕು ಮೊದಲಿನಿಂದಲೂ ನಾಲ್ಕು ವಿಧಾನಸಭೆ ಕ್ಷೇತ್ರ