ಖಾಸಗಿ ಕಂಪನಿಯ ಏರ್ ಲೈನ್ಸ್ ದಲ್ಲಿ ಕೆಲಸ ಕೊಡಿಸುವುದಾಗಿ ವ್ಯಕ್ತಿಯೊಬ್ಬ ಹಣ ಪಡೆದು ಮೋಸ ಮಾಡಿದ್ದಾನೆ. ಹುಬ್ಬಳ್ಳಿ ನಗರದ ಓರ್ವರಿಗೆ ಖಾಸಗಿ ಕಂಪನಿಯ ಏರ್ ಲೈನ್ಸ್ ದಲ್ಲಿ ಕೆಲಸ ಕೊಡಿಸುವುದಾಗಿ ವ್ಯಕ್ತಿಯೊಬ್ಬ ಆನ್ ಲೈನ್ ಮೂಲಕ 48 ಸಾವಿರ ರೂ. ಜಮಾ ಮಾಡಿಸಿಕೊಂಡು ವಂಚಿಸಿರುವುದು ಬೆಳಕಿಗೆ ಬಂದಿದೆ.ನಗರದ ಆದರ್ಶ ಸಿ.ಡೊಣಗವರ ಎಂಬುವವರಿಗೆ ಸರಜಪಾಲ ಎಂಬಾತನು ಜು.13 ರಿಂದ 23 ರವರೆಗೆ ಕರೆ ಮಾಡಿ, ಇಂಡಿಗೋ ಏರ್ ಲೈನ್ಸ್ ನಲ್ಲಿ ಕೆಲಸ