ಬಿಬಿಎಂಪಿ ಕಮಿಷನರ್ ಸೂಚನೆ ಬೆನ್ನಲ್ಲೇ ಫುಟ್ ಪಾತ್ ಮೇಲೆ ನಿರ್ಮಾಣ ಮಾಡಲಾಗಿದ್ದ ಟೆಂಪರ್ವರಿ ರೂಮ್ ತೆರವು ಮಾಡಲಾಗಿದೆ.ಫುಟ್ ಪಾತ್ ಮೇಲೆ ಅನಧಿಕೃತವಾಗಿ ಕಟ್ಟಿದ್ದ ರೂಮ್ ತೆರವಿಗೆ ಬಿಬಿಎಂಪಿ ಕಮಿಷನರ್ ಸೂಚನೆ ನೀಡಿದ್ದು ,ಜೆಸಿಬಿ ಮೂಲಕ ಕಟ್ಟಡ ತೆರವು ಮಾಡಲಾಗಿದೆ. ಇನ್ನು ಈ ವೇಳೆ ಮಾತನಾಡಿದ ಆಯುಕ್ತರು ಯಾಕೆ ಈ ರೀತಿ ಕಟ್ಟಿಸ್ತಾರೆ.ಯಾರೂ ನೋಡಲ್ವಾ?ಕೂಡಲೇ ತೆರವುಗೊಳಿಸುವಂತೆ ಸೂಚಿಸಿದ್ದಾರೆ. ಇನ್ನೂ ವಿವಿಪುರಂ ವಾರ್ಡ್ ಜೈನ್ ಟೆಂಪಲ್ ರಸ್ತೆಯಲ್ಲಿ ಪಾದಚಾರಿ ಮಾರ್ಗ