ಕಾವೇರಿ ಜಲಾನಯನ ಪ್ರದೇಶ ದಲ್ಲೂ ಬಂದ್ ಆಗಿದೆ.ಜನರು ಆಕ್ರೋಶ ಇವತ್ತು ಹೊರಗೆ ಹಾಕಿದ್ದಾರೆ.ಇಷ್ಟಾದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ.ಹಲವಾರು ಬಾರಿ ಬೆಂಗಳೂರಲ್ಲಿ ಬಂದ್ ಆಗಿದೆ.ನಾವೆಂದು ಕೂಡ ಸರ್ಕಾರ ಇದ್ದಾಗ ಹತ್ತಿಕ್ಕುವ ಕೆಲಸ ಮಾಡಿಲ್ಲ.ಆದರೆ ಈ ಸರ್ಕಾರ ಹತ್ತಿಕ್ಕಲ್ಲ ಎಂದು ಹೇಳಿತ್ತು.ಆದರೆ ಹಿಂದೆಂದು ಕಾರ್ಯಾಚರಣೆ ಮಾಡದ ರೀತಿಯಲ್ಲಿ ಪೊಲೀಸರ ಕಾರ್ಯಾಚರಣೆ ಮಾಡಿದ್ದಾರೆ.ನಾವು ನೋಡಿದ್ವಿ, ಬೀದಿಗೆ ಬಂದ ಪ್ರತಿಭಟನಾ ಕಾರರನ್ನು ಬಂಧಿಸಿದ್ದಾರೆ.ಈ ಬಂದ್ ಯಶಸ್ವಿ ಯಾಗಬಾರದು ಎಂಬುದು ಸರ್ಕಾರದ ಉದ್ದೇಶ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ