Normal 0 false false false EN-US X-NONE X-NONE ಬೆಂಗಳೂರು : ಬೆಂಗಳೂರು ಪೊಲೀಸರಿಗೆ ಬಿಗ್ ಶಾಕ್. ಬೆಂಗಳೂರಿನಲ್ಲಿ ಒಟ್ಟು 39 ಪೊಲೀಸರಿಗೆ ಕೊರನಾ ವೈರಸ್ ಸೋಂಕು ತಗುಲಿದೆ ಏಂಬುದಾಗಿ ತಿಳಿದುಬಂದಿದೆ. ಈವರೆಗೆ 39 ಪೊಲೀಸರ ಪೈಕಿ 6 ಪೊಲೀಸರು ಗುಣಮುಖರಾಗಿದ್ದು, ಕೊರೊನಾಗೆ ಈವರೆಗೆ ಒಬ್ಬ ಎಎಸ್ ಐ ಬಲಿಯಾಗಿದ್ದಾರೆ. ಕಂಟೈನ್ ಮೆಂಟ್ ಸೇರಿ ಹಲವೆಡೆ ಕರ್ತವ್ಯ ನಿರ್ವಹಣೆ ಮಾಡಿದ ಹಿನ್ನಲೆಯಲ್ಲಿ ಪೊಲೀಸರಿಗೆ ಸೋಂಕು ತಗುಲಿದೆ ಎನ್ನಲಾಗಿದೆ.