ತೆರಿಗೆ ಪಾವತಿಸದೆ ಮಂತ್ರಿ ಮಾಲ್ ಕಳ್ಳಾಟ- ಪದೇ ಪದೇ ಡೆಡ್ ಲೈನ್ ನೀಡಿದ್ರೂ ಆಸ್ತಿ ತೆರಿಗೆ ಕಟ್ಟದ ಮಂತ್ರಿ ಮಾಲ್- ಆಸ್ತಿ ತೆರಿಗೆ ವಂಚಕ ಮಂತ್ರಿ ಮಾಲ್ ವಿರುದ್ದ ಬಿಬಿಎಂಪಿ ಬೀಗ ಜಡಿಯೋದು ಗ್ಯಾರೆಂಟಿ- ಡಿಸೆಂಬರ್ 5 ವರಿಗೆ ಆಸ್ತಿ ತೆರಿಗೆ ಪಾವತಿಸಲು ಮಂತ್ರಿ ಮಾಲ್ ಗೆ ಡೆಡ್ ಲೈನ್- ಈ ಹಿಂದೆ ಬಿಬಿಎಂಪಿ ಡೆಡ್ ಲೈನ್ ಗೆ ಕ್ಯಾರೇ ಎಂದಿದ್ದ ಮಂತ್ರಿಮಾಲ್- 2018 ರಿಂದ ಬಿಬಿಎಂಪಿಗೆ ಆಸ್ತಿ ತೆರಿಗೆ