ಜನರಿಗೆ ಪದೆ ಪದೆ ಶಾಕ್ ನೀಡಿ ಬೆಚ್ಚಿ ಬೀಳಿಸುವ ಬೆಸ್ಕಾಂನವರು ಇದೀಗ ಮತ್ತೊಂದು ಬಿಗ್ ಶಾಕ್ ನೀಡಿದ್ದಾರೆ. ಬೆಸ್ಕಾಂ ಸಿಬ್ಬಂದಿ ಫ್ಯೂಸ್ ಕೀಳೋ ಬದಲು ಕನೆಕ್ಷನ್ ಕಟ್ ಮಾಡ್ತಾರೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲು ಬೆಸ್ಕಾಂನಿಂದ ಕನೆಕ್ಷನ್ ಕಟ್ ಪ್ರಯೋಗ ಮಾಡಲಾಗುತ್ತದೆ.