ಬೆಂಗಳೂರು : ಬೆಸ್ಕಾಂ ಡಿಜಿಟಲ್ ಮೀಟರ್ ಅಳವಡಿಕೆಯನ್ನ ಶುರು ಮಾಡಿದಾಗ ಇದರ ಬಗ್ಗೆ ಉತ್ತಮ ಅಭಿಪ್ರಾಯಗಳು ವ್ಯಕ್ತವಾಗಿತ್ತು.ಆದರೆ ಯಾವಾಗ ಡಿಜಿಟಲ್ ಮೀಟರ್ ಹಾಕಿದ ನಂತರದ ತಿಂಗಳ ಕರೆಂಟ್ ಬಿಲ್ ಹಲವರಿಗೆ ಶಾಕ್ ನೀಡಿದೆ. ಬೆಂಗಳೂರಿನಲ್ಲಿ ಬೆಸ್ಕಾಂ ಡಿಜಿಟಲ್ ಮೀಟರ್ ಅಳವಡಿಕೆ ಕಾರ್ಯವನ್ನು ಅತ್ಯಂತ ವೇಗವಾಗಿ ಮಾಡ್ತಿದೆ.ಈಗಾಗಲೇ ಸುಮಾರು 3 ಲಕ್ಷ ಮನೆಗಳಿಗೆ ಡಿಜಿಟಲ್ ಮೀಟರ್ ಅಳವಡಿಕೆಯನ್ನ ಬೆಸ್ಕಾಂ ಮಾಡಿದೆ. ಈ ಡಿಜಿಟಲ್ ಮೀಟರ್ ಜನಸ್ನೇಹಿ ಅಂತ ಫ್ರೀಯಾಗಿ ಮೀಟರ್ ಅಳವಡಿಕೆ