ಬೆಂಗಳೂರು-ನಿಗಧಿತ ಅವಧಿಯೊಳಗೆ ವಿದ್ಯುತ್ ಬಿಲ್ ಕಟ್ಟಿಲ್ಲ ಅಂದರೆ ಕನೆಕ್ಷನ್ ಕಟ್ ಮಾಎಲಾಗುವುದು ಎಂದು ಬೆಸ್ಕಾ ಸಿಬ್ಬಂದಿ ವಿದ್ಯುತ್ ಗ್ರಾಹಕರಿಗೆ ಖಡಕ್ ಸೂಚನೆ ಕೊಟ್ಟಿದೆ.ಗೃಹಜ್ಯೋತಿ ಜಾರಿ ಬಳಿಕ ಗ್ರಾಹಕರು ಬಾಕಿ ವಿದ್ಯುತ್ ಬಿಲ್ ಪಾವತಿಗೆ ವಿಳಂಬ ಮಾಡಲಾಗ್ತಿದೆ ಹೀಗಾಗಿ 100 ರೂ ಬಾಕಿ ಇದ್ರೂ ಕನೆಕ್ಷನ್ ಕಟ್ ಮಾಡಿ ಅಂತ ಇಂಧನ ಇಲಾಖೆಯಿಂದ ಸೂಚನೆ ನೀಡಲಾಗಿದೆ.