ಬೆಂಗಳೂರು: ಹೊಸ ವರ್ಷಾಚರಣೆ ಮಾಡಿಕೊಳ್ಳಲು ಯಾವ ಸ್ಥಳಗಳು ಸೂಕ್ತ ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಈ ಸ್ಥಳಗಳು ನಿಮಗೆ ಸಹಾಯವಾಗಬಹುದು.ರಾಜ್ಯ ರಾಜಧಾನಿಯ ಜನ ವೀಕೆಂಡ್ ನ ಮಜಾ ಜೊತೆಗೆ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಲುವಾಗಿ ಪ್ರವಾಸೀ ತಾಣಗಳತ್ತ ಮುಖ ಮಾಡುತ್ತಿದ್ದಾರೆ. ಹಾಗಿದ್ದರೆ ಬೆಂಗಳೂರಿನ ಆಸುಪಾಸಿರುವ ಮತ್ತು ಈ ಹವಾಮಾನಕ್ಕೆ ತಕ್ಕುದಾಗಿರುವ ಹೊಸ ಟೂರಿಸ್ಟ್ ಜಾಗಗಳು ಯಾವುವು ನೋಡೋಣ.ಮೈಸೂರು: ಪ್ರವಾಸಿಗರ ಮೊದಲ ಆಯ್ಕೆ ಮೈಸೂರು ಆಗಿರುತ್ತದೆ. ಕ್ರಿಸ್ ಮಸ್ ರಜೆ ಕೂಡಾ ಇರುವುದರಿಂದ