ರಾಯಚೂರು : ಲಾಕ್ ಡೌನ್ ಹಿನ್ನಲೆಯಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್ ಬಿದ್ದಿರುವುದನ್ನೇ ಬಂಡವಾಳ ಮಾಡಿಕೊಂಡ ಕೆಲವು ವಂಚಕರು ಆನ್ ಲೈನ್ ನಲ್ಲಿ ಮದ್ಯ ಪ್ರಿಯರನ್ನು ವಂಚಿಸಲು ಮುಂದಾಗಿದ್ದಾರೆ.