ರಾಯಚೂರು : ಈಗ ಎಲ್ಲರ ಕೈಯಲ್ಲಿಯೂ ಮೊಬೈಲ್ ಗಳು ಆಗಿವೆ. ನಿತ್ಯವೂ ನೂರಾರು ಹೊಸ ಹೊಸ ಆ್ಯಪ್ ಗಳು ಬರುತ್ತಿವೆ.ಮೆಸೇಜ್ ಮಾಡಿ ಆ್ಯಪ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಿ ಎಂಬ ಹತ್ತಾರು ಸಂದೇಶಗಳು ಬರುತ್ತವೆ. ಕೆಲ ದುಷ್ಟ ಅನಾಮಿಕರು ಹಣದಾಸೆ ತೋರಿಸಿ ಮೋಸ ಮಾಡುವುದೇ ದಂಧೆ ಮಾಡಿಕೊಂಡಿದ್ದಾರೆ.ನೀವೂ ಬಂದಿರುವ ಮೆಸೇಜ್ ನೋಡಿ ಯಾವುದ್ಯಾವುದೋ ಆ್ಯಪ್ ಡೌನ್ಲೋಡ್ ಮಾಡಿಕೊಂಡ್ರೆ, ಲಕ್ಷ ಲಕ್ಷ ಹಣದ ಜೊತೆಗೆ ಮಾನವೂ ಹೋಗೋದು ಗ್ಯಾರೆಂಟಿ ಆಗಿದೆ.ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ