ಕೂತಲ್ಲೇ ಕೂತು ಟ್ಯಾಪ್ ಮಾಡುತ್ಲೇ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ವಿವಾದ ಸೃಷ್ಟಿ ಮಾಡ್ತಿದ್ದಾರೆ.. ಈ ಬಗ್ಗೆ ಪೊಲೀಸ್ರು ಆಗಾಗ ವಾರ್ನ್ ಮಾಡ್ತಾನೆ ಇರ್ತಾರೆ..ಆದ್ರೆ ಕೆಲ ಕಿಡಿಗೇಡಿಗಳು ಮಾತ್ರ ತಮ್ಮ ಕೆಲಸಕ್ಕೆ ಬ್ರೇಕ್ ಹಾಕ್ತಿಲ್ಲ.. ಏನಾದ್ರು ಒಂದು ವಿಷ್ಯ ನೋಡಿ ಟ್ವೀಟ್, ಪೋಸ್ಟ್ ಅಂತಾ ವಿವಾದ ಹೆಚ್ಚಿಸ್ತಾರೆ ಅಂತೋರು ಇನ್ಮೇಲೆ ಅಲರ್ಟ್ ಆಗಿರ್ಬೇಕು.. ಯಾಕಂದ್ರೆ ನಿಮ್ಮಂತೋರ್ನ ನೋಡೋಕಂತ್ಲೇ ಬೆಂಗಳೂರಲ್ಲಿ ಟೀಂ ರೆಡಿಯಾಗಿದೆ.ಸೋಷಿಯಲ್ ಮೀಡಿಯಾ ಮೂಲಕ ವಿವಾದಗಳು ಹೇಗೆಲ್ಲಾ ಸದ್ದು ಮಾಡುತ್ವೆ ಅನ್ನೋದು